ಬೊಂಗಳೂರು506Cc zni2lek L
ಈ ಲೇಖನದಲ್ಲಿ ಸರಿಯಾದ ಉಲ್ಲೇಖದ ಅಗತ್ಯವಿದೆ ಸರಿಯಾದ ಉಲ್ಲೇಖಗಳನ್ನು ಸೇರಿಸಿ ಲೇಖನವನ್ನು ಉತ್ತಮಗೊಳಿಸಿ. ಲೇಖನದ ಬಗ್ಗೆ ಚರ್ಚೆ ನಡೆಸಲು ಚರ್ಚೆ ಪುಟವನ್ನು ನೋಡಿ. |
ಬೊಂಗಳೂರು ಆಂಧ್ರ ಪ್ರದೇಶ ರಾಜ್ಯದ ರಂಗಾರೆಡ್ಡಿ ಜಿಲ್ಲೆಯ ಗ್ರಾಮ ಪಂಚಾಯತಿ. ಇದು ಹೈದರಾಬಾದ್ ಮಹಾನಗರದಿಂದ ಕೇವಲ ೫ ಕಿಲೋಮೀಟರ್ ದೂರದಲ್ಲಿದೆ. ಹೈದರಾಬಾದಿನ ಹೊರ ವರ್ತುಲ ರಸ್ತೆ ಈ ಹಳ್ಳಿಯಲ್ಲಿ ಹಾದು ಹೋಗುವುದು. ರಾಜೀವ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಈ ಹಳ್ಳಿಯಿಂದ ೨೯ ಕಿಲೋಮೀಟರ್ ಅಂತರದಲ್ಲಿದೆ.
ಪರಿವಿಡಿ
- ೧ ಹಣಮನೆಗಳು
- ೨ ವಿದ್ಯಾ ಸಂಸ್ಥೆಗಳು
- ೩ ಸಾರಿಗೆ
- ೪ ಉಲ್ಲೇಖ
ಹಣಮನೆಗಳು[ಬದಲಾಯಿಸಿ]
ಸ್ಟೇಟ್ ಬ್ಯಾಂಕ್ ಆಫ್ ಹೈದರಾಬಾದ್
ವಿದ್ಯಾ ಸಂಸ್ಥೆಗಳು[ಬದಲಾಯಿಸಿ]
ವಿಶ್ವೇಶ್ವರಯ್ಯ ತಾಂತ್ರಿಕ ಮಹಾವಿದ್ಯಾಲಯ
ಸಾರಿಗೆ[ಬದಲಾಯಿಸಿ]
- ೨೭೭ಟಿ, ೪೦೩, ೪೩೬ ಸಂಖ್ಯೆಯ ಬಸ್ಸುಗಳು - ಇಮ್ಲಿಬಾನ ಬಸ್ಸು ನಿಲ್ದಾಣದಿಂದ
- ೨೭೯ ಸಂಖ್ಯೆಯ ಬಸ್ಸುಗಳು - ಸಿಕಂದರಾಬಾದ್ನಿಂದ